¡Sorpréndeme!

HD Kumaraswamy: ಮಕ್ಕಳ ಆಕ್ರೋಶ, ಪ್ರತಿಭಟನೆಗೆ ಕರಗಿದ ಹೆಚ್ಡಿಕೆ | Oneindia Kannada

2022-11-22 3,147 Dailymotion

ಕೋಲಾರದ ಬಂಗವಾಡಿಯಲ್ಲಿ ಹೆಚ್ಡಿಕೆ ವಾಹನ ತಡೆದು ಪ್ರತಿಭಟಿಸಿದ ಮಕ್ಕಳು. ಕಾರಣ ಕೇಳಿ ಶಾಲೆಗೆ ಹೊರಟ ಮಾಜಿ‌ ಸಿ.ಎಂ. ಜೆಡಿಎಸ್ ಪಂಚರತ್ನ ಯಾತ್ರೆಯುದ್ದಕ್ಕೂ ಮಾಜಿ ಸಿ.ಎಂ ಹೆಚ್ ಡಿ ಕುಮಾರಸ್ವಾಮಿಗೆ ಭರ್ಜರಿ ರೆಸ್ಪಾನ್ಸ್.

JDS pancharathna yaathre blocked in kolar, bangevadi by children. They started protesting against bad condition of the school. Hdk consoled the students.

#JDS
#HDK
#HDDevegowda
#Children
#Pancharathna
#School